INSTALL
@zeekannadanews
Zee Kannada News
@zeekannadanews
27,393
ಫಾಲೋವರ್ಸ್
0
ಫಾಲೋಯಿಂಗ್
47,905
ಪೋಸ್ಟ್ಸ್
ದೇಶದ ನಂಬಿಕಾರ್ಹ ಸುದ್ದಿ ಸಂಸ್ಥೆ ನಿಮ್ಮ ಜೀ ಡಿಜಿಟಲ್ ಟಿವಿ ಈಗ ಕನ್ನಡದಲ್ಲಿ... ದಿನದ 24 ಗಂಟೆಯೂ ರಾಜ್ಯ, ದೇಶ, ವಿದೇಶ ಸುದ್ದಿಗಳ ಅಪ್ಡೇಟ್.. ರಾಜಕೀಯ, ಕ್ರೀಡೆ, ಸಿನೆಮಾ ಸುದ್ದಿಗಳು ಜೊತೆ ಸಂಪೂರ್ಣ ಮನರಂಜನೆ. ನಿರಂತರ ಸುದ್ದಿ, ಭರಪೂರ ಮನರಂಜನೆಗಾಗಿ ಜೀ ಮೀಡಿಯಾ ಕನ್ನಡ ಸಬ್ಸ್ಕ್ರೈಬ್ ಮಾಡಿ..
Follow
Zee Kannada News
412 ವೀಕ್ಷಿಸಿದ್ದಾರೆ
•
9 ಗಂಟೆಗಳ ಹಿಂದೆ
Zee AI Exit Poll: ಕೇಂದ್ರದಲ್ಲಿ ಮೋದಿ ಜಯಭೇರಿ, ರಾಜ್ಯದಲ್ಲಿ ಯಾರಿಗೆ ಹೆಚ್ಚು ಸ್ಥಾನ ಗೊತ್ತಾ?
#📰 ಬಿಗ್ ಅಪ್ಡೇಟ್ಸ್
Zee AI Exit Poll: ಕೇಂದ್ರದಲ್ಲಿ ಮೋದಿ ಜಯಭೇರಿ, ರಾಜ್ಯದಲ್ಲಿ ಯಾರಿಗೆ ಹೆಚ್ಚು ಸ್ಥಾನ ಗೊತ್ತಾ?
ಇದೇ ಮೊದಲ ಬಾರಿಗೆ ಭಾನುವಾರ ZEE NEWS AI ಎಕ್ಸಿಟ್ ಪೋಲ್ ಪ್ರಕಟವಾಗಿದೆ. ಈ ಎಕ್ಸಿಟ್ ಪೋಲ್ನ ಡೇಟಾ ಸಂಗ್ರಹಣೆಗೆ AI ತಂತ್ರಜ್ಞಾನವನ್ನು ಬಳಸಲಾಗಿದೆ. ಕೃತಕ ಬುದ್ಧಿಮತ್ತೆ ಬಳಸುವ ಮೂಲಕ ನಡೆಸಲಾದ ಈ ZEE NEWS ಎಕ್ಸಿಟ್ ಪೋಲ್ಗೆ 10 ಕೋಟಿ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು.
11
14
ಕಾಮೆಂಟ್
Zee Kannada News
351 ವೀಕ್ಷಿಸಿದ್ದಾರೆ
•
11 ಗಂಟೆಗಳ ಹಿಂದೆ
ಅಂದು ವಾಸ್ತುಶಿಲ್ಪಿಯಾಗಿದ್ದಾತ ಇಂದು ಸ್ಟಾರ್ ಕ್ರಿಕೆಟರ್! ಟಿ20 ವಿಶ್ವಕಪ್’ನಲ್ಲೂ ಮಿಂಚಿದ ಈತನಿಗೆ ಕೊಹ್ಲಿ ಅಂದ್ರೆ ಪಂಚಪ್ರಾಣ
#🏏 ಕ್ರಿಕೆಟ್
ಅಂದು ವಾಸ್ತುಶಿಲ್ಪಿಯಾಗಿದ್ದಾತ ಇಂದು ಸ್ಟಾರ್ ಕ್ರಿಕೆಟರ್! ಟಿ20 ವಿಶ್ವಕಪ್’ನಲ್ಲೂ ಮಿಂಚಿದ ಈತನಿಗೆ ಕೊಹ್ಲಿ ಅಂದ್ರೆ ಪಂಚಪ್ರಾಣ
Aaron Jones and Andres Gauss: ಐಸಿಸಿ ಟಿ20 ವಿಶ್ವಕಪ್ 2024 ಜೂನ್ 2 ರಂದು ಆತಿಥೇಯ ಅಮೆರಿಕ ಮತ್ತು ಕೆನಡಾ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಿದೆ. ಈ ಪಂದ್ಯದಲ್ಲಿ ಅಮೆರಿಕ ತಂಡ ಕೆನಡಾ ವಿರುದ್ಧ 7 ವಿಕೆಟ್’ಗಳಿಂದ ಏಕಪಕ್ಷೀಯ ಜಯ ಸಾಧಿಸುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು.
13
11
ಕಾಮೆಂಟ್
Zee Kannada News
411 ವೀಕ್ಷಿಸಿದ್ದಾರೆ
•
12 ಗಂಟೆಗಳ ಹಿಂದೆ
'ರೋಹಿತ್, ಕೊಹ್ಲಿ ಪತ್ನಿಯನ್ನು ನೋಡಿದಾಗ...'- ರಿತಿಕಾ-ಅನುಷ್ಕಾ ಬಗ್ಗೆ ರಾಹುಲ್ ದ್ರಾವಿಡ್ ಬಳಿ ಹೀಗಂದ ಗಂಗೂಲಿ!
#🏏 ಕ್ರಿಕೆಟ್
'ರೋಹಿತ್, ಕೊಹ್ಲಿ ಪತ್ನಿಯನ್ನು ನೋಡಿದಾಗ...'- ರಿತಿಕಾ-ಅನುಷ್ಕಾ ಬಗ್ಗೆ ರಾಹುಲ್ ದ್ರಾವಿಡ್ ಬಳಿ ಹೀಗಂದ ಗಂಗೂಲಿ!
2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್’ನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಿತ್ತು. ಅಂದಿನಿಂದ ಪ್ರಶಸ್ತಿಗಾಗಿ ಕಾಯುವಿಕೆ ಮುಂದುವರಿದಿದೆ.
13
11
ಕಾಮೆಂಟ್
Zee Kannada News
398 ವೀಕ್ಷಿಸಿದ್ದಾರೆ
•
13 ಗಂಟೆಗಳ ಹಿಂದೆ
Realme P1 Pro: ಈ ಸ್ಮಾರ್ಟ್ಫೋನ್ ಮೇಲೆ ₹5,000 ಡಿಸ್ಕೌಂಟ್, ಇಂದೇ ಖರೀದಿಸಿ
#💵ಬಿಸಿನೆಸ್ ಅಪ್ಡೇಟ್ಸ್ 📈📉
Realme P1 Pro: ಈ ಸ್ಮಾರ್ಟ್ಫೋನ್ ಮೇಲೆ ₹5,000 ಡಿಸ್ಕೌಂಟ್, ಇಂದೇ ಖರೀದಿಸಿ
ಈಗ ಫ್ಲಿಪ್ಕಾರ್ಟ್ನಲ್ಲಿ Realme P1 Pro(8 GB RAM, 128 GB ROM)ನ ಖರೀದಿಯ ಮೇಲೆ ಶೇ.20ರಷ್ಟು ರಿಯಾಯಿತಿ ಲಭ್ಯವಿದೆ. ಅಂದರೆ ನಿಮಗೆ 5 ಸಾವಿರ ರೂ.ಗಳ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ.
15
12
ಕಾಮೆಂಟ್
Zee Kannada News
430 ವೀಕ್ಷಿಸಿದ್ದಾರೆ
•
13 ಗಂಟೆಗಳ ಹಿಂದೆ
ತೂಕ ಇಳಿಕೆಗೆ ಈ ಬಣ್ಣದ ಕ್ಯಾರೆಟ್ ವರದಾನ: ತಿಂದರೆ 5 ದಿನದಲ್ಲಿ ಸೊಂಟದ ಬೊಜ್ಜು ಸುಲಭವಾಗಿ ಕರಗುತ್ತೆ! ಸೂಪರ್ ಫಿಗರ್ ಆಗ್ತೀರಿ
#🏥Health ಅಪ್ಡೇಟ್ಸ್
ತೂಕ ಇಳಿಕೆಗೆ ಈ ಬಣ್ಣದ ಕ್ಯಾರೆಟ್ ವರದಾನ: ತಿಂದರೆ 5 ದಿನದಲ್ಲಿ ಸೊಂಟದ ಬೊಜ್ಜು ಸುಲಭವಾಗಿ ಕರಗುತ್ತೆ! ಸೂಪರ್ ಫಿಗರ್ ಆಗ್ತೀರಿ
Weight Loss Tips: ತೂಕ ಕಳೆದುಕೊಳ್ಳಲು ವ್ಯಾಯಾಮ, ಆಹಾರಕ್ರಮದಂತಹ ಅನೇಕ ವಿಷಯಗಳನ್ನು ಕೆಲ ಜನರು ಅಳವಡಿಸಿಕೊಳ್ಳುತ್ತಾರೆ. ಇದಲ್ಲದೆ, ತೂಕ ಕಡಿಮೆ ಮಾಡಲು ಸಾಕಷ್ಟು ಪರಿಣಾಮಕಾರಿ ಆಹಾರಗಳಿವೆ. ಅವುಗಳಲ್ಲಿ ಒಂದು ಕ್ಯಾರೆಟ್.
10
17
ಕಾಮೆಂಟ್
Zee Kannada News
472 ವೀಕ್ಷಿಸಿದ್ದಾರೆ
•
14 ಗಂಟೆಗಳ ಹಿಂದೆ
Significance of Jupiter: ಗುರು ಗ್ರಹದ ಅನುಗ್ರಹಕ್ಕಾಗಿ ಯಾವ ಮಂತ್ರ ಪಠಿಸಬೇಕು..?
#🔯ಯಾವ ರಾಶಿಗೆ ಲಾಭ👈
Significance of Jupiter: ಗುರು ಗ್ರಹದ ಅನುಗ್ರಹಕ್ಕಾಗಿ ಯಾವ ಮಂತ್ರ ಪಠಿಸಬೇಕು..?
ಒಂದು ವೇಳೆ ಗುರುವಿನ ಅನುಗ್ರಹವಿಲ್ಲದೇ ಹೋದರೆ ಮದುವೆಗೆ ಅಡೆತಡೆ, ಮಕ್ಕಳಾಗಲು ವಿಳಂಬ, ಸಂಪತ್ತು ನಷ್ಟ ಇತ್ಯಾದಿ ಕಷ್ಟ-ನಷ್ಟಗಳು ಎದುರಾಗಬಹುದು. ಇದಕ್ಕಾಗಿ ಗುರು ಗ್ರಹದ ಪೂಜೆ ಮಾಡುವುದು ಅಗತ್ಯ. ನಿಮ್ಮ ಜಾತಕದಲ್ಲಿ ಗುರು ಬಲವಿದ್ದರೆ ಎಲ್ಲದರಲ್ಲಿಯೂ ಯಶಸ್ಸು ದೊರೆಯುತ್ತದೆ.
15
11
ಕಾಮೆಂಟ್
Zee Kannada News
423 ವೀಕ್ಷಿಸಿದ್ದಾರೆ
•
14 ಗಂಟೆಗಳ ಹಿಂದೆ
Viral Video: ʼಹಲೋ ಹುಲಿʼ ಎಂದ ಸಿಎಂ ಯೋಗಿಗೆ ಗುರ್.. ಗುರ್... ಎಂದ ವ್ಯಾಘ್ರ!
#📰 ಬಿಗ್ ಅಪ್ಡೇಟ್ಸ್
Viral Video: ʼಹಲೋ ಹುಲಿʼ ಎಂದ ಸಿಎಂ ಯೋಗಿಗೆ ಗುರ್.. ಗುರ್... ಎಂದ ವ್ಯಾಘ್ರ!
ಸದ್ಯ ಹುಲಿ ಹಾಗೂ ಸಿಎಂ ಯೋಗಿ ನಡುವಿನ ಮಾತುಕತೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಸಹ ಮಾಡಿದ್ದಾರೆ.
15
9
ಕಾಮೆಂಟ್
Zee Kannada News
610 ವೀಕ್ಷಿಸಿದ್ದಾರೆ
•
14 ಗಂಟೆಗಳ ಹಿಂದೆ
#🚨ದೇಶಾದ್ಯಂತ 5 ಮಹತ್ವದ ನಿಯಮಗಳಲ್ಲಿ ಬದಲಾವಣೆ!
Meera Jasmine : ದಶಕಗಳ ನಂತರ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟ ʼಅರಸುʼ ಬ್ಯೂಟಿ!!
Meera Jasmine Re Entry: ಇತ್ತೀಚೆಗಷ್ಟೇ ಮೀರಾ ಜಾಸ್ಮಿನ್ ತೆಲುಗು ಸಿನಿಮಾದ ಮೂಲಕ ಮತ್ತೆ ಸಿನಿರಂಗಕ್ಕೆ ರೀ ಎಂಟ್ರಿ ಕೊಡುವುದಾಗಿ ಘೋಷಿಸಿ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು.
9
13
ಕಾಮೆಂಟ್
Zee Kannada News
1.4K ವೀಕ್ಷಿಸಿದ್ದಾರೆ
•
14 ಗಂಟೆಗಳ ಹಿಂದೆ
#💓ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ
ಫ್ಯಾಶನ್ ಡಿಸೈನರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಆಲ್ ರೌಂಡರ್!
Venkatesh Iyer Marriage: ಟೀಂ ಇಂಡಿಯಾ ಆಲ್ರೌಂಡರ್, ಕೋಲ್ಕತ್ತಾ ನೈಟ್ ರೈಡರ್ಸ್ ಆಟಗಾರ ವೆಂಕಟೇಶ್ ಅಯ್ಯರ್ ಸದ್ಯ ಶ್ರುತಿ ರಘುನಾಥನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..
7
14
ಕಾಮೆಂಟ್
Zee Kannada News
6.3K ವೀಕ್ಷಿಸಿದ್ದಾರೆ
•
14 ಗಂಟೆಗಳ ಹಿಂದೆ
#💆🏻♀️ಹೊಳೆಯುವ ತ್ವಚೆಯನ್ನು ಪಡೆಯಲು ಹೀಗೆ ಮಾಡಿ
ಬಾಯ್ಫ್ರೆಂಡ್ ಜೊತೆ ಬೆಡ್ ರೂಂನಲ್ಲಿ ಸಿಕ್ಕಿಬಿದ್ದ ನಟಿ! ತಂದೆ ಮಾಡಿದ್ದೇನು ಗೊತ್ತಾ?
Janhvi Kapoor: ಬಾಲಿವುಡ್ ಸ್ಟಾರ್ ಹೀರೋಯಿನ್ ಜಾಹ್ನವಿ ಕಪೂರ್ ಸೆನ್ಸೇಷನಲ್ ಸ್ಟೋರಿಯೊಂದನ್ನು ಬಹಿರಂಗಪಡಿಸಿದ್ದಾರೆ. ನಟಿ ತನ್ನ ಬಾಯ್ಫ್ರೆಂಡ್ ಜೊತೆ ಬೆಡ್ ರೂಂನಲ್ಲಿ ತಂದೆಯ ಕೈಯಲ್ಲಿ ಸಿಕ್ಕಿಬಿದ್ದಿದ್ದರು.. ಆಗ ಆಕೆಯ ತಂದೆ ಕೊಟ್ಟ ಶಿಕ್ಷೆ ಏನು? ಎನ್ನುವುದನ್ನು ಇದೀಗ ತಿಳಿಯೋಣ..
60
53
ಕಾಮೆಂಟ್
Your browser does not support JavaScript!