Saturday, June 8, 2024
spot_imgspot_img
spot_imgspot_img

ಪುತ್ತೂರು: ಗದಗ ಮೂಲದ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ ಪುತ್ತೂರಿನ ಅನ್ಯಕೋಮಿನ ಯುವಕ

- Advertisement -G L Acharya panikkar
- Advertisement -

ಪುತ್ತೂರು: ಗದಗ ಮೂಲದ ಬಾಲಕಿಯನ್ನು ಬಾಲಕಿಯನ್ನು ಶಾಚಾಲಯಕ್ಕೆ ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರುಗಡೆ ಟವರ್ ಬಿಲ್ಡಿಂಗ್ ನ ಸ್ವಚ್ಛತೆ ಕೆಲಸ ಮಾಡುತ್ತಿದ್ದ ಗದಗ ಮೂಲದ ಮಹಿಳೆಯೊಬ್ಬರ 10 ವರ್ಷದ ಮಗಳನ್ನು ನೌಫಲ್ ಸರಲಿಕಟ್ಟೆ ಎಂಬ ಮುಸ್ಲಿಂ ಕಾಮುಕ ಶಾಚಾಲಯಕ್ಕೆ ಬಾಲಕಿಯನ್ನು ಕರೆದುಕೊಂಡು ಹೋಗಿ, ಹಣ ಕೊಡುವುದಾಗಿ ನಂಬಿಸಿ ಅಸಭ್ಯವಾಗಿ ವರ್ತಿಸಿದ್ದಾನೆ.

ಈ ಬಗ್ಗೆ ತಾಯಿ ಆ ಯುವಕನನ್ನು ವಿಚಾರಿಸಿದಾಗ ಅಸಭ್ಯವಾಗಿ ಬೈದು ಕಳುಹಿಸಿದ್ದಾನೆ ಎಂಬುದಾಗಿ ಹುಡುಗಿಯ ತಾಯಿ ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ.ಪುತ್ತೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದರು. ಠಾಣೆಗೆ ಬಜರಂಗದಳದ ಕಾರ್ಯಕರ್ತರು, ಸೇರಿದಂತೆ ಹಿಂದೂ ನಾಯಕರು ಠಾಣೆಗೆ ಆಗಮಿಸಿದರು.

- Advertisement -

Related news

error: Content is protected !!