Kannada PDO VA Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 02

ನಮ್ಮ Kerdl.in ವೆಬ್‌ಸೈಟ್‌ಗೆ ಮರಳಿ ಸ್ವಾಗತ, ಕೆ‌ಪಿ‌ಎಸ್‌ಸಿ, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಕನ್ನಡ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಈ ಕ್ವಿಜ್ ಪೋಸ್ಟ್ ಅನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಪ್ರಶ್ನೆಗಳ ಸ್ವರೂಪವನ್ನು ಅರಿತುಕೊಳ್ಳಬಹುದು, ತಮ್ಮ ಪ್ರಗತಿಯನ್ನು ಪರಿಶೀಲಿಸಬಹುದು ಮತ್ತು ಉತ್ತಮವಾಗಿ ಸಿದ್ಧರಾಗಬಹುದು.

Welcome back to our website Kerdl.in, this Mock test, Quiz is created for preparation for competitive Kannada exams like PDO (Panchayat Development Officer) and VA (Village Accountant) etc. Candidates can know the type of questions that may appear in exams, check their progress and prepare.

ಪ್ರಶ್ನೆಗಳನ್ನು ಪರಿಶೀಲಿಸಿ ಸೂಕ್ತವಾದ ಉತ್ತರಗಳನ್ನು ಒದಗಿಸಿ. ಪ್ರಶ್ನೆಗಳಿಗೆ ಉತ್ತರಿಸಿದ ನಂತರ Finish ಅನ್ನು ಒತ್ತಿ ನಿಮ್ಮ ಅಂಕವನ್ನು ತಿಳಿದುಕೊಳ್ಳಿ. ಪ್ರಶ್ನೆಗಳನ್ನು ಮತ್ತೆ ಉತ್ತರಿಸಲು ವೆಬ್ಸೈಟ್ ಅನ್ನು ರೀಲೋಡ್ (Reload) ಮಾಡಿ.

Kannada PDO VA Mock Test – 02

Results

-

#1. ಹೊಯ್ಸಳ ರಾಜ್ಯಧಾನಿ ದ್ವಾರಸಮುದ್ರವಾಗಿತ್ತು. ಹಾಗಾದರೆ ದ್ವಾರಸಮುದ್ರದ ಈಗಿನ ಹೆಸರೇನು?

#2. ನೂತನ ಸಂವಿಧಾನ ರಚನಾ ಸಮಿತಿಯ ಮೊದಲ ಸಭೆ ಈ ದಿನದಂದು ನಡೆಯಿತು

#3. ಅಂಶಿ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ?

#4. ಬಟ್ಟೆ ತೊಳೆಯುವ ಯಂತ್ರದಲ್ಲಿ ಬಟ್ಟೆ ಒಣಗಲು ಕಾರಣವೇನು?

#5. 2000 ನೆ ಇಸವಿಯಲ್ಲಾದ ಪಂಚಾಯತ್ ರಾಜ್ ಕಾಯ್ದೆಯು 2 ನೆ ತಿದ್ದುಪಡಿ ಯ ಪ್ರಕಾರ ಪ್ರತಿ ಗ್ರಾಮ ಪಂಚಾಯಿತಿ ಸದಸ್ಯರು ತನ್ನ ಮನೆಯಲ್ಲಿ ಕಡ್ಡಾಯವಾಗಿ ಈ ಸೌಲಭ್ಯವನ್ನು ಹೊಂದಿರಬೇಕು?

#6. 2 , 3 , 3 , 5 , 3, 5 , 7 , 3 ,5, ರಗಳ್ಳಲಿ ಬಹುಲಕ ಸಂಖ್ಯೆ ಯಾವುದು?

#7. ಹೊಸ 500 ರೂಪಾಯಿ ನೋಟಿನ ಮೇಲೆ ಯಾರ ಸಹಿ ಇರುತ್ತದೆ?

#8. ಜಲಿಯನ್ ವಾಲಾಬಾಗ್ ಸಭೆಯ ಮೇಲೆ ಗುಂಡು ಹಾರಿಸುವಂತೆ ಆಜ್ಞೆ ಮಾಡಿದ ಬ್ರಿಟಿಷ್ ಅಧಿಕಾರಿ ಯಾರು?

#9. ಬಾಲಕಾರ್ಮಿಕ ಪದ್ದತಿ ನಿರ್ಮೂಲನ ಕಾಯ್ದೆಯಲ್ಲಿರುವಂತೆ , ಬಾಲಕ / ಬಾಲಕಿ ಎಂದರೆ

#10. ಒಂದು ನಾಟಿಕಲ್ ಮೈಲಿ ಎಂದರೆ?

#11. ಕರ್ನಾಟಕ ರಾಜ್ಯ ಮೀಸಲು ಪಡೆಯ ಮುಖ್ಯಸ್ಥರು ಈ ಹುದ್ದೆಯವರು ಆಗಿರುತ್ತಾರೆ

#12. ಈ ಕೆಳಗಿನವುಗಳಲ್ಲಿ ಸಂಪತ್ತಿನ ಸಮಾನ ಹಂಚಿಕೆಯು ಯಾವ ಮೌಲ್ಯವನ್ನು ಸೂಚಿಸುತ್ತದೆ?

#13. ಈ ಕೆಳಗಿನವುಗಳಲ್ಲಿ ಯಾವುದು ಅಪರಾಧವಾಗಿದೆ?

#14. ಮ್ಯಾಂಚೆಸ್ಟರ್ ಇದು ಯಾವ ಕಾರಣಕ್ಕಾಗಿ ಪ್ರಸಿದ್ಧಿಯಾಗಿದೆ

#15. ಸಂವಿಧಾನ ಪರಿಹಾರ ಹಕ್ಕನ್ನು ಈ ವಿಧಿಯಲ್ಲಿ ಅಳವಡಿಸಲಾಗಿದೆ.

Finish

ಇದನ್ನು ಸಹ ಓದಿ: Kannada PDO VA Mock Test | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಸಾಮಾನ್ಯ ಜ್ಞಾನ – 02

Join Telegram Channel for Update

ಉಪಸಂಹಾರ 

ನೀವು ಈ ಪೋಸ್ಟ್ ಅನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮಗೆ ತಿಳಿಸಿ.

Share your love

Leave a Reply

Your email address will not be published. Required fields are marked *